ಕನ್ನಡಿಗರೆ ತಪ್ಪದೆ ಅರ್ಜಿ ಹಾಕಿ,14000 ಕ್ಲರ್ಕ್ ಹುದ್ದೆಗಳಿಗೆ ನೇಮಕಾತಿ ಆರಂಭವಾಗಿದೆ.ಯಾರಿಗುಂಟು ಯಾರಿಗಿಲ್ಲ ಸುವರ್ಣವಕಾಶ ಮಿಸ್ ಮಾಡ್ಕೋಬೇಡಿ ಬೃಹತ್ ನೇಮಕಾತಿ ಇದು.
ಕನ್ನಡಿಗರೆ ಅತಿ ದೊಡ್ಡ ನೇಮಕಾತಿ,ಈ ಅವಕಾಶ ಕಳೆದುಕೊಳ್ಳಬೇಡಿ.ಕ್ಲರ್ಕ ಹುದ್ದೆಗಳು ಖಾಲಿ ಇದೆ.ತಪ್ಪದೆ ನೋಡಿ.ನಾವು ಇಲ್ಲಿ ಪೋಸ್ಟ್ ಮಾಡುವ ಯಾವುದೇ ಉದ್ಯೋಗ ಮಾಹಿತಿಗಳು ಸುಳ್ಳಾಗಿರುವುದಿಲ್ಲ ನಾಲ್ಕಾರು ಕಡೆ ಪರೀಶಿಲಿಸಿ ಇಲ್ಲಿ ಹಾಕಿರುತ್ತೇವೆ.ಕನ್ನಡಿಗರೆ ತಪ್ಪದೆ ಕೆಲಸದ ಮಾಹಿತಿಗಳನ್ನು ಮೊದಲು ನಮ್ಮ ಕನ್ನಡಿಗರಿಗೆ ಹಂಚಲು ಪ್ರಯತ್ನ ಮಾಡಿ.ಕನ್ನಡದವರಿಗೆ ಕೆಲಸ ಸಿಗಲು ಮೊದಲು ಆದ್ಯತೆ ನೀಡಿ.ಕೆಲಸ ಇಲ್ಲ ನಾನೊಬ್ಬ ನಿರುದ್ಯೋಗಿ ಎಂಬ ಕೊರಗನ್ನು ಬಿಟ್ಟು ಒಂದಲ್ಲ ಒಂದುದಿನ ಸಿಗುತ್ತೆ ಎಂದ ಪ್ರಯತ್ನ ಮಾಡುತ್ತಲೆ ಇರಿ.ಒಂದೇ ಕಡೆ ಅಲ್ಲದೆ ನಾಲ್ಕಾರು ಕಡೆ ಅರ್ಜಿ ಸಲ್ಲಿಸಿ…