ಇಂದು ಮಂಗಳವಾರ,ಶ್ರೀ ಚಾಮುಂಡೇಶ್ವರಿ ಅಮ್ಮನವರ ಕೃಪೆಯಿಂದ ಈ 5 ರಾಶಿಗಳಿಗೆ ಎಲ್ಲಿಲ್ಲದ ರಾಜಯೋಗ,ನಿಮ್ಮ ರಾಶಿಯೂ ಇದೆಯಾ ನೋಡಿ.

3,253 views

ಇಂದು ಮಂಗಳವಾರ,ಶ್ರೀ ಚಾಮುಂಡೇಶ್ವರಿ ಅಮ್ಮನವರ ಕೃಪೆಯಿಂದ ಈ 5 ರಾಶಿಗಳಿಗೆ ಎಲ್ಲಿಲ್ಲದ ರಾಜಯೋಗ,ನಿಮ್ಮ ರಾಶಿಯೂ ಇದೆಯಾ ನೋಡಿ.

ಶ್ರೀ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಫಲ ನಿಮ್ಮ ಸಮಸ್ಯೆಗಳಾದ ವ್ಯಾಪಾರ ಉದ್ಯೋಗ ಹಣಕಾಸು ಗಂಡ-ಹೆಂಡತಿ ಕಿರಿಕಿರಿ ಇಷ್ಟಪಟ್ಟವರು ನಿಮ್ಮವರು ಆಗಲು ನಿಮ್ಮ ಕಠಿಣ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತುಳುನಾಡಿನ ಹಿರಿಯ ಬ್ರಾಹ್ಮಣ ಗುರುಗಳಾದ ರಾಮಚಂದ್ರ ಆಚಾರ್ಯ 8884454504.

ಮೇಷ:ಇಂದು ಈ ರಾಶಿಯವರಿಗೆ ಅನಗತ್ಯ ವಿಚಾರಗಳಲ್ಲಿ ಕಲಹ ಆಗಬಹುದು,ಹಾಗೂ ಹಿರಿಯರಿಂದ ಬೆಂಬಲ,ಇಂದು ಬುದ್ಧಿವಂತಿಕೆಯಿಂದ ಯಶಸ್ಸು ನಿಮ್ಮದಾಗಲಿದೆ,ಇಂದು ನಿಮ್ಮ ಬೇಡಿಕೆ ಹೆಚ್ಚಾಗುವುದು.ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತುಳುನಾಡಿನ ಹಿರಿಯ ಬ್ರಾಹ್ಮಣ ಗುರುಗಳಾದ ರಾಮಚಂದ್ರ ಆಚಾರ್ಯ 8884454504.

ವೃಷಭ:ಈ ದಿನ ನಿಮ್ಮ ಮೇಲಿನ ಅಪವಾದಗಳು ದೂರವಾಗುವುದು, ತೀರ್ಥಕ್ಷೇತ್ರ ದರ್ಶನ,ಹಾಗೂ ಮಾಡುವ ಕೆಲಸಗಳಲ್ಲಿ ಶ್ರದ್ಧೆ,ಇಂದು ಮಾನಸಿಕ ನೆಮ್ಮದಿ.ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತುಳುನಾಡಿನ ಹಿರಿಯ ಬ್ರಾಹ್ಮಣ ಗುರುಗಳಾದ ರಾಮಚಂದ್ರ ಆಚಾರ್ಯ 8884454504.

ಮಿಥುನ:ಇಂದು ವಿದ್ಯಾರ್ಥಿಗಳ ಪರಿಶ್ರಮಕ್ಕೆ ಫಲ,ಈ ದಿನ ದಾಂಪತ್ಯದಲ್ಲಿ ಅನ್ಯೋನ್ಯತೆ, ಮಿತ್ರರಿಂದ ಸಹಕಾರ,ಇಂದು ಕಾರ್ಯಗಳಲ್ಲಿ ಯಶಸ್ಸು.ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತುಳುನಾಡಿನ ಹಿರಿಯ ಬ್ರಾಹ್ಮಣ ಗುರುಗಳಾದ ರಾಮಚಂದ್ರ ಆಚಾರ್ಯ 8884454504.

ಕಟಕ:ಈ ದಿನ ಹಠಮಾರಿತನ ಹೆಚ್ಚಾಗುವುದು,ಇಂದು ದ್ರವ್ಯ ಲಾಭ, ಆರ್ಥಿಕ ಸಮಸ್ಯೆ ನಿವಾರಣೆ,ಇಂದು ಕೊಟ್ಟ ಹಣ ವಾಪಾಸ್ಸು ಕೊಡುವರು.

ಸಿಂಹ:ಈ ದಿನ ವ್ಯವಹಾರದಲ್ಲಿ ನಿರೀಕ್ಷಿತ ಆದಾಯ,ಇಂದು ಬಡವರಿಗೆ ಕೈಲಾದ ಸಹಾಯ ಮಾಡುವಿರಿ, ಬಂಧಗಳಲ್ಲಿ ವಿಶ್ವಾಸ, ಅಕಾಲ ಭೋಜನ.ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತುಳುನಾಡಿನ ಹಿರಿಯ ಬ್ರಾಹ್ಮಣ ಗುರುಗಳಾದ ರಾಮಚಂದ್ರ ಆಚಾರ್ಯ 8884454504.

ಕನ್ಯಾ:ಈ ದಿನ ಯಾರನ್ನೂ ಹೆಚ್ಚು ನಂಬಬೇಡಿ,ಇಂದು ರೋಗ ಬಾಧೆ, ಕೆಲಸದಲ್ಲಿ ವಿಪರೀತ ಓಡಾಟ, ವಿಶ್ರಾಂತಿ ಪಡೆಯುವುದು ಉತ್ತಮ, ಸ್ತ್ರೀಯರಿಗೆ ಶುಭ.ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತುಳುನಾಡಿನ ಹಿರಿಯ ಬ್ರಾಹ್ಮಣ ಗುರುಗಳಾದ ರಾಮಚಂದ್ರ ಆಚಾರ್ಯ 8884454504.

ತುಲಾ:ಇಂದು ಮನೆಯಲ್ಲಿ ಸಂತಸ,ಈ ದಿನ ಗುರು ಹಿರಿಯರಿಂದ ಸಲಹೆ, ಅನ್ಯರ ವಿಚಾರದಲ್ಲಿ ಉದಾಸೀನ, ಬೇಜವಾಬ್ದಾರಿಯಿಂದ ಸಂಕಷ್ಟ.ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತುಳುನಾಡಿನ ಹಿರಿಯ ಬ್ರಾಹ್ಮಣ ಗುರುಗಳಾದ ರಾಮಚಂದ್ರ ಆಚಾರ್ಯ 8884454504.

ವೃಶ್ಚಿಕ:ಇಂದು ಪ್ರಯೋಜನವಿಲ್ಲದ ಕೆಲಸ ಮಾಡುವಿರಿ, ದೇಹ ದಂಡನೆ ಮಾಡುವಿರಿ, ಮಕ್ಕಳ ಆರೋಗ್ಯದಲ್ಲಿ ಏರುಪೇರು.ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತುಳುನಾಡಿನ ಹಿರಿಯ ಬ್ರಾಹ್ಮಣ ಗುರುಗಳಾದ ರಾಮಚಂದ್ರ ಆಚಾರ್ಯ 8884454504.

ಧನಸ್ಸು:ಇಂದು ಕೆಲಸ ಕಾರ್ಯಗಳಲ್ಲಿ ಯಶಸ್ಸು, ಮಿತ್ರರಿಂದ ಸಹಾಯ, ಅಕಾಲ ಭೋಜನ, ಉದ್ಯೋಗದಲ್ಲಿ ಒತ್ತಡ.ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತುಳುನಾಡಿನ ಹಿರಿಯ ಬ್ರಾಹ್ಮಣ ಗುರುಗಳಾದ ರಾಮಚಂದ್ರ ಆಚಾರ್ಯ 8884454504.

ಮಕರ:ಈ ದಿನ ನಿಮಗೆ ಕಾರ್ಯ ಸಿದ್ದಿಯಾಗುತ್ತದೆ, ಕೋರ್ಟ್ ಕೇಸ್‍ಗಳಲ್ಲಿ ಅಲೆದಾಟ, ಆರೋಗ್ಯದಲ್ಲಿ ಏರುಪೇರು, ವಸ್ತ್ರ ವ್ಯಾಪಾರಿಗಳಿಗೆ ಉತ್ತಮ ಲಾಭ.ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತುಳುನಾಡಿನ ಹಿರಿಯ ಬ್ರಾಹ್ಮಣ ಗುರುಗಳಾದ ರಾಮಚಂದ್ರ ಆಚಾರ್ಯ 8884454504.

ಕುಂಭ:ಈ ದಿನ ವಾಹನ ಖರೀದಿ,ಇಂದು ಪರಸ್ತ್ರೀಯಿಂದ ಧನ ಲಾಭ, ಹಿತ ಶತ್ರುಗಳ ಬಾಧೆ, ದೂರ ಪ್ರಯಾಣ, ಯತ್ನ ಕಾರ್ಯದಲ್ಲಿ ಅನುಕೂಲ.ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತುಳುನಾಡಿನ ಹಿರಿಯ ಬ್ರಾಹ್ಮಣ ಗುರುಗಳಾದ ರಾಮಚಂದ್ರ ಆಚಾರ್ಯ 8884454504.

ಮೀನ:ಈ ದಿನ ನಿಮ್ಮದು ಆತುರ ಸ್ವಭಾವ ಆಗಲಿದೆ, ಮಾತಿನ ಮೇಲೆ ಹಿಡಿತ ಅಗತ್ಯ, ನೆಮ್ಮದಿ ಇಲ್ಲದ ಜೀವನ, ಅಲ್ಪ ಕಾರ್ಯ ಸಿದ್ಧಿ.ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತುಳುನಾಡಿನ ಹಿರಿಯ ಬ್ರಾಹ್ಮಣ ಗುರುಗಳಾದ ರಾಮಚಂದ್ರ ಆಚಾರ್ಯ 8884454504.

Latest from News

Go to Top