ರಾಜ್ಯದ ಜನತೆಗೆ ಕೊನೆಕ್ಷಣದಲ್ಲಿ ಗಿಪ್ಟ್ ನೀಡಿದ ಕುಮಾರಣ್ಣ,ಈ ಕೂಡಲೆ ಈ ವಿಡಿಯೋ ನೋಡಿ.

1,185 views

ರಾಜ್ಯದ ಜನತೆಗೆ ಕೊನೆಕ್ಷಣದಲ್ಲಿ ಗಿಪ್ಟ್ ನೀಡಿದ ಕುಮಾರಣ್ಣ,ಈ ಕೂಡಲೆ ಈ ವಿಡಿಯೋ ನೋಡಿ.ಸರ್ಕಾರ ಬಿದ್ದರು ಕುಮಾರಸ್ವಾಮಿ ಕೊಟ್ರು ಭರ್ಜರಿ ಗಿಪ್ಟ್,ಬಡವರಿಗೆ ಕುಮಾರಣ್ಣನ ಕೊನೆಯ ಕೊಡುಗೆ ಏನು ಗೊತ್ತಾ ಈ ವಿಡಿಯೋ ನೋಡಿ.ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಎಚ್ ಡಿ ಕುಮಾರಸ್ವಾಮಿಯವರು ತಮ್ಮ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವ ಮೊದಲು ರಾಜ್ಯ ಸರ್ಕಾರದಿಂದ ಹೊಸ ಆದೇಶವನ್ನು ಹೊರಡಿಸಲಾಗಿದೆ.ಬಡಜನರಿಗೆ ಬಡರೈತರಿಗೆ ಬಡಕುಟುಂಬಗಳಿಗೆ ಕರ್ನಾಟಕ ರಾಜ್ಯದ ಎಲ್ಲಾ ಸಾಮಾನ್ಯ ಜನರಿಗೆ ಬಂಪರ್ ಗಿಫ್ಟ್ ಅನ್ನು ನೀಡಿದ್ದಾರೆ.ಕೊನೆಕ್ಷಣದಲ್ಲಿ ಕುಮಾರಸ್ವಾಮಿಯವರು ಕರ್ನಾಟಕ ರಾಜ್ಯದ ಜನತೆಗೆ ಗಿಫ್ಟ್ ಅನ್ನು ನೀಡಿದ್ದಾರೆ.ಇಲ್ಲಿಯವರೆಗೆ ಬಡ್ಡಿ ವ್ಯವಹಾರ ಮಾಡುವವರಿಗೆ ಹಾಗೂ ಒಡವೆ ಬಂಗಾರ ಇತರೆ ವಸ್ತುಗಳನ್ನು ಗಿರವಿ ಇಟ್ಟುಕೊಂಡು ಬಡ್ಡಿಗೆ ಸಾಲ ಕೊಡುವವರಿಗೆ ಚಡ್ಡಿ ಬಿಚ್ಚಿ ಕೊಳ್ಳುವಂತೆ ಋಣಮುಕ್ತ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೆ ತಂದು ಆದೇಶವನ್ನು ಹೊರಡಿಸಿದ್ದಾರೆ.ಋಣಮುಕ್ತ ಕಾಯ್ದೆಗೆ ಈಗಾಗಲೇ ರಾಷ್ಟ್ರಪತಿಗಳ ಅಂಕಿತವೂ ದೊರೆತಿದ್ದು ರಾಜ್ಯದಾದ್ಯಂತ ಕಾರ್ಯರೂಪಕ್ಕೆ ಜಾರಿಗೆ ಬಂದಿರುತ್ತದೆ.ಈ ವಿಡಿಯೋ ನೋಡಿ ಇನ್ನೂ ಹತ್ತು ಹಲವಾರು ಯೋಜನೆಗಳನ್ನು ಕುಮಾರಸ್ವಾಮಿಯವರು ಮುಗಿಸಲಿದ್ದಾರೆ.