ರಾಜ್ಯದ ಜನತೆಗೆ ಕೊನೆಕ್ಷಣದಲ್ಲಿ ಗಿಪ್ಟ್ ನೀಡಿದ ಕುಮಾರಣ್ಣ,ಈ ಕೂಡಲೆ ಈ ವಿಡಿಯೋ ನೋಡಿ.
ರಾಜ್ಯದ ಜನತೆಗೆ ಕೊನೆಕ್ಷಣದಲ್ಲಿ ಗಿಪ್ಟ್ ನೀಡಿದ ಕುಮಾರಣ್ಣ,ಈ ಕೂಡಲೆ ಈ ವಿಡಿಯೋ ನೋಡಿ.ಸರ್ಕಾರ ಬಿದ್ದರು ಕುಮಾರಸ್ವಾಮಿ ಕೊಟ್ರು ಭರ್ಜರಿ ಗಿಪ್ಟ್,ಬಡವರಿಗೆ ಕುಮಾರಣ್ಣನ ಕೊನೆಯ ಕೊಡುಗೆ ಏನು ಗೊತ್ತಾ ಈ ವಿಡಿಯೋ ನೋಡಿ.ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಎಚ್ ಡಿ ಕುಮಾರಸ್ವಾಮಿಯವರು ತಮ್ಮ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವ ಮೊದಲು ರಾಜ್ಯ ಸರ್ಕಾರದಿಂದ ಹೊಸ ಆದೇಶವನ್ನು ಹೊರಡಿಸಲಾಗಿದೆ.ಬಡಜನರಿಗೆ ಬಡರೈತರಿಗೆ ಬಡಕುಟುಂಬಗಳಿಗೆ ಕರ್ನಾಟಕ ರಾಜ್ಯದ ಎಲ್ಲಾ ಸಾಮಾನ್ಯ ಜನರಿಗೆ ಬಂಪರ್ ಗಿಫ್ಟ್ ಅನ್ನು ನೀಡಿದ್ದಾರೆ.ಕೊನೆಕ್ಷಣದಲ್ಲಿ ಕುಮಾರಸ್ವಾಮಿಯವರು ಕರ್ನಾಟಕ ರಾಜ್ಯದ ಜನತೆಗೆ ಗಿಫ್ಟ್ ಅನ್ನು…