ಓಂ ಶ್ರೀ ಶಿರಸಿ ಮಾರಿಕಾಂಬ ಜ್ಯೋತಿಷ್ಯ ಭವನ ಶಶಿಕಾಂತ ಆಚಾರ್ಯರು 9632652629 ನಿಮ್ಮ ಯಾವುದೆ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುತ್ತಾರೆ,ಸಮಸ್ಯೆಗಳಿಗೆ ಪರಿಹಾರ ಸಿಗದೆ ಮನನೊಂದಿದ್ದರೆ ಇಂದೆ ಕರೆ ಮಾಡಿ.
ಮೇಷ :- ಧಾರ್ಮಿಕ ಕಾರ್ಯಗಳಲ್ಲಿ ವಿಶೇಷ ರೀತಿಯಲ್ಲಿ ಆಸಕ್ತಿ ತೋರಿ ಬರಲಿದೆ . ವ್ಯಾಪಾರ ವ್ಯವಹಾರದಲ್ಲಿ ಲಾಭ ತೋರಿ ಬರುತ್ತದೆ . ದಾಂಪತ್ಯದಲ್ಲಿ ಆದಷ್ಟು ಹೊಂದಾಣಿಕೆ ಅಗತ್ಯವಿದೆ .ಶಶಿಕಾಂತ ಆಚಾರ್ಯರು 9632652629 ನಿಮ್ಮ ಯಾವುದೆ ಸಮಸ್ಯೆಗೆ ಶಾಶ್ವತ ಪರಿಹಾರ
ವೃಷಭ :- ವೃತ್ತಿರಂಗದಲ್ಲಿ ಮುನ್ನಡೆಯ ಕಾಲ . ಶುಭ ದಿನಗಳು ಒಂದೊಂದಾಗಿ ಮುಂದುವರಿಯಲಿವೆ , ಸದುಪಯೋಗಿಸಿಕೊಳ್ಳಬೇಕು . ಸಂಚಾರದಲ್ಲಿ ಮತ್ತು ಆರೋಗ್ಯದಲ್ಲಿ ಜಾಗ್ರತೆ ವಹಿಸಿರಿ .ಶಶಿಕಾಂತ ಆಚಾರ್ಯರು 9632652629 ನಿಮ್ಮ ಯಾವುದೆ ಸಮಸ್ಯೆಗೆ ಶಾಶ್ವತ ಪರಿಹಾರ
ಮಿಥುನ :- ವ್ಯಾಪಾರಾದಿ ಉದ್ಯಮದಲ್ಲಿ ಲಾಭಾಂಶ ಹಂತ ಹಂತವಾಗಿ ಹೆಚ್ಚಲಿದೆ . ಆಗಾಗ ಧರ್ಮ ಪತ್ನಿಯೊಡನೆ ಕಲಹಕ್ಕೆ ಕಾರಣರಗದಿರಿ . ಮನೆಗೆ ಬಂಧು ಮಿತ್ರರ ಆಗಮನ ಸಂತಸ ತರಲಿದೆ .ಶಶಿಕಾಂತ ಆಚಾರ್ಯರು 9632652629 ನಿಮ್ಮ ಯಾವುದೆ ಸಮಸ್ಯೆಗೆ ಶಾಶ್ವತ ಪರಿಹಾರ
ಕರ್ಕ :- ವೃತ್ತಿರಂಗದಲ್ಲಿ ನಿಮ್ಮ ತನದಿಂದ ಸ್ಥಾನಮಾನಗಳು ವೃದ್ಧಿಗೊಳ್ಳುತ್ತಲೇ ಹೋಗುತ್ತದೆ . ವಿವಿಧ ರೂಪದಲ್ಲಿ ಆರ್ಥಿಕ ಅಭಿವೃದ್ಧಿಯಾಗಲಿದೆ . ಶ್ರೀ ದೇವತಾ ದರ್ಶನ ಭಾಗ್ಯದಿಂದ ನೆಮ್ಮದಿ ದೊರೆಯಲಿದೆ .ಶಶಿಕಾಂತ ಆಚಾರ್ಯರು 9632652629 ನಿಮ್ಮ ಯಾವುದೆ ಸಮಸ್ಯೆಗೆ ಶಾಶ್ವತ ಪರಿಹಾರ
ಸಿಂಹ :- ಕಾರ್ಯ ಸಾಧನೆಗೆ ಅಡ್ಡಿಯಾಗುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಲಾರದು . ದೂರ ಸಂಚಾರದಿಂದ ನಿರೀಕ್ಷಿತ ಆರ್ಥಿಕ ಪ್ರಗತಿಯು ಉಂಟಾಗುತ್ತದೆ . ನಿರುದ್ಯೋಗಿಗಳು ಉದ್ಯೋಗಕ್ಕಾಗಿ ಪರ ಊರಿಗೆ ಸಂಚಾರ ಹೋಗುವ ಸಾಧ್ಯತೆ ಇದೆ .
ಶಶಿಕಾಂತ ಆಚಾರ್ಯರು 9632652629 ನಿಮ್ಮ ಯಾವುದೆ ಸಮಸ್ಯೆಗೆ ಶಾಶ್ವತ ಪರಿಹಾರ
ಕನ್ಯಾ :- ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷಿತ ಲಾಭವಿದೆ . ವಿದ್ಯಾರ್ಥಿಗಳಿಗೆ ತಕ್ಕ ಮಟ್ಟಿನ ಯಶಸ್ಸು ಇರುವುದು . ಸಾಂಸಾರಿಕವಾಗಿ ದಾಯಾದಿಗಳ ಬಗ್ಗೆ ಹೆಚ್ಚಿನ ನಂಬಿಕೆ ಬೇಡ .
ಶಶಿಕಾಂತ ಆಚಾರ್ಯರು 9632652629 ನಿಮ್ಮ ಯಾವುದೆ ಸಮಸ್ಯೆಗೆ ಶಾಶ್ವತ ಪರಿಹಾರ
ತುಲಾ :- ಅಲಂಕಾರಿಕ ವಸ್ತುಗಳು ಮನೆಗೆ ಬರಲಿವೆ . ನಿಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸು ಇದೆ . ಸ್ನೇಹಿತರು , ಕುಟುಂಬ ವರ್ಗದವರ ಸಹಕಾರ ಸಂತೋಷಗಳಿಂದ ಸಮಾಧಾನ ತರುತ್ತದೆ .ಶಶಿಕಾಂತ ಆಚಾರ್ಯರು 9632652629 ನಿಮ್ಮ ಯಾವುದೆ ಸಮಸ್ಯೆಗೆ ಶಾಶ್ವತ ಪರಿಹಾರ
ವೃಶ್ಚಿಕ :- ವಾಹನ ಖರೀದಿಗೆ ಅವಸರ ಮಾಡದಿರಿ . ಆಗಾಗ ಪರಿಸ್ಥಿತಿಯು ಹದಗೆಟ್ಟು ಆರ್ಥಿಕವಾಗಿ ಹಿಂದೆ ಬೀಳುವಿರಿ . ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಲಭಿಸಲಿದೆ .ಶಶಿಕಾಂತ ಆಚಾರ್ಯರು 9632652629 ನಿಮ್ಮ ಯಾವುದೆ ಸಮಸ್ಯೆಗೆ ಶಾಶ್ವತ ಪರಿಹಾರ
ಧನು :- ಆರ್ಥಿಕವಾಗಿ ಖರ್ಚು ವೆಚ್ಚಗಳ ಬಗ್ಗೆ ಜಾಗ್ರತೆ ವಹಿಸಿ . ದೂರ ಸಂಚಾರದಲ್ಲಿ ಕಾರ್ಯಾನುಕೂಲವಾಗಿ ಧನಾಗಮನಕ್ಕೆ ಪೂರಕವಾಗುತ್ತದೆ . ಆರೋಗ್ಯದಲ್ಲಿ ಚೇತರಿಕೆ ಇದ್ದರೂ ಉದಾಸೀನತೆ ಮಾಡದಿರಿ .
ಶಶಿಕಾಂತ ಆಚಾರ್ಯರು 9632652629 ನಿಮ್ಮ ಯಾವುದೆ ಸಮಸ್ಯೆಗೆ ಶಾಶ್ವತ ಪರಿಹಾರ
ಮಕರ :- ಶುಭ ಮಂಗಲ ಕಾರ್ಯಕ್ಕಾಗಿ ಓಡಾಟ ಇರುತ್ತದೆ . ನೀವು ಪಡುವ ಪ್ರಯತ್ನ ಬಲಕ್ಕೆ ನಿಶ್ಚಿತ ರೂಪದಲ್ಲಿ ಫಲಗಳಿದ್ದರೂ ಹೊಂದಾಣಿಕೆ ಅತೀ ಅಗತ್ಯವಿರುತ್ತದೆ . ಆರ್ಥಿಕವಾಗಿ ಸಂತಸ ಇರುತ್ತದೆ .
ಶಶಿಕಾಂತ ಆಚಾರ್ಯರು 9632652629 ನಿಮ್ಮ ಯಾವುದೆ ಸಮಸ್ಯೆಗೆ ಶಾಶ್ವತ ಪರಿಹಾರ
ಕುಂಭ :- ಉದ್ವೇಗದಿಂದ ಕೋಪ ತಾಪಗಳು ಹೆಚ್ಚಲಿವೆ . ಕೆಲಸದ ಮಹಿಳೆಯರಿಗೆ ವೃತ್ತಿರಂಗದಲ್ಲಿ ಪದೋನ್ನತಿ ಇರುತ್ತದೆ . ಆರ್ಥಿಕ ಅಭಿವೃದ್ಧಿಯಿಂದ ನಿರೀಕ್ಷಿತ ಕೆಲಸ ಕಾರ್ಯಗಳು ನಡೆಯಲಿವೆ .
ಶಶಿಕಾಂತ ಆಚಾರ್ಯರು 9632652629 ನಿಮ್ಮ ಯಾವುದೆ ಸಮಸ್ಯೆಗೆ ಶಾಶ್ವತ ಪರಿಹಾರ
ಮೀನ :- ದೇವತಾ ಕಾರ್ಯಗಳಿಗೆ ಸಂಚಾರ ಒದಗಿ ಬರುತ್ತದೆ . ಕಾರ್ಯ ರಂಗದಲ್ಲಿ ಯಶಸ್ಸಿನ ಮಾರ್ಗಗಳು ಗೋಚರಕ್ಕೆ ಬರುತ್ತದೆ . ನಿರುದ್ಯೋಗಿಗಳು ಉದ್ಯೋಗ ಲಾಭವನ್ನು ಪಡೆಯಲಿದ್ದಾರೆ .
ಶಶಿಕಾಂತ ಆಚಾರ್ಯರು 9632652629 ನಿಮ್ಮ ಯಾವುದೆ ಸಮಸ್ಯೆಗೆ ಶಾಶ್ವತ ಪರಿಹಾರ