ಶ್ರೀ ಗುರುರಾಯರನ್ನು ನೆನೆಯುತ್ತಾ ಇಂದಿನ ದಿನಭವಿಷ್ಯ ಹೇಗಿದೆ ನೋಡಿ,ಶುಭ ಅಶುಭಗಳ ಲೆಕ್ಕಾಚಾರ 11/07/19 ಈಶ್ವರ ಭಟ್ ಅವರಿಂದ ನಿಖರ ಜ್ಯೋತಿಷ್ಯ ಕಾರ್ಯಕ್ರಮ.

9,922 views

ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಜ್ಯೋತಿಷ್ಯ, ದೈವಜ್ಞ ಗುರುಗಳು ಪಂಡಿತ್ ಈಶ್ವರ ಭಟ್ ವಶೀಕರಣ ಮಾಂತ್ರಿಕರು.
ನಿಮ್ಮ ಯಾವುದೆ ಸಮಸ್ಯೆಗೆ ಮಹಾವಿದ್ಯೆಗಳಿಂದ ಉತ್ತರ ನೀಡುತ್ತಾರೆ.ಗಂಡ-ಹೆಂಡತಿ,ಮನೆ ಸಮಸ್ಯೆ,ಹಣಕಾಸು,ವಶೀಕರಣಕ್ಕೆ ಕರೆ ಮಾಡಿ 9148122236

ಮೇಷ

ಇಂದು ಈ ರಾಶಿಯವರಿಗೆ ಹೊಸ ಕೆಲಸಗಳನ್ನು ಹುಡುಕುವವರಿಗೆ ಹೇರಳ ಅವಕಾಶಗಳು ದೊರೆಯಲಿವೆ. ದೈವಕೃಪೆಯಿಂದ ಶುಭಫಲ ಉಂಟಾಗುತ್ತದೆ.ಇಂದು ಸ್ನೇಹಿತರು ಸಹಾಯಕೋರಿ ಬರಲಿದ್ದು, ಸಾಧ್ಯವಾದಷ್ಟು ಮಟ್ಟಿಗೆ ನೆರವು ನೀಡಬೇಕಾದ ಪರಿಸ್ಥಿರಿ ಬರುತ್ತದೆ. ಹಣಕಾಸಿನ ಸ್ಥಿತಿಯು ಉತ್ತಮಗೊಳ್ಳುವುದು.ದೈವಜ್ಞ ಗುರುಗಳು ಪಂಡಿತ್ ಈಶ್ವರ ಭಟ್ ವಶೀಕರಣ ಮಾಂತ್ರಿಕರು ಇಂದೆ ಕರೆ ಮಾಡಿ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಶಾಶ್ವತ ಪರಿಹಾರ 9148122236.

ವೃಷಭ
ಇಂದು ಸಾಮಾಜಿಕ ಜೀವನದ ಹಿನ್ನೆಲೆಯಲ್ಲಿ ನಿಮಗೆ ಹೆಚ್ಚಿನದಾದ ಹೆಸರಿದೆ.ಈ ದಿನ ನಿಮ್ಮ ಬರವಣಿಗೆಗಳು ಹೆಚ್ಚು ಜನರನ್ನು ಆಕರ್ಷಿಸುತ್ತದೆ.ಇಂದು ಹಣಕಾಸಿನ ವಿಷಯದಲ್ಲಿ ಹೆಚ್ಚಿನ ಅನುಕೂಲ ಕಂಡು ಬರುವುದು.ದೈವಜ್ಞ ಗುರುಗಳು ಪಂಡಿತ್ ಈಶ್ವರ ಭಟ್ ವಶೀಕರಣ ಮಾಂತ್ರಿಕರು ಇಂದೆ ಕರೆ ಮಾಡಿ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಶಾಶ್ವತ ಪರಿಹಾರ 9148122236.

ಮಿಥುನ
ಇಂದು ಈ ರಾಶಿಯ ಜನರಿಗೆ ಸಾಂಸಾರಿಕ ಗೊಂದಲಗಳು ಕಡಿಮೆಯಾಗಲಿದ್ದು,ಹಾಗೂ ಮನೆಯಲ್ಲಿ ಸಂಭ್ರಮದ ವಾತಾವರಣ ಮೂಡಲಿದೆ.ಈ ದಿನ ಆರೋಗ್ಯದಲ್ಲಿ ತುಸು ಏರು-ಪೇರಾಗುವುದು. ಈ ಬಗ್ಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಿರಿ.ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.ದೈವಜ್ಞ ಗುರುಗಳು ಪಂಡಿತ್ ಈಶ್ವರ ಭಟ್ ವಶೀಕರಣ ಮಾಂತ್ರಿಕರು ಇಂದೆ ಕರೆ ಮಾಡಿ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಶಾಶ್ವತ ಪರಿಹಾರ 9148122236..

ಕರ್ಕಾಟಕ
ಈ ದಿನ ಮನೆಯ ಮಕ್ಕಳ ವಿಚಾರದಲ್ಲಿ ಉದಾಸೀನ ಮಾಡುವುದರಿಂದ ಕುಲಕ್ಕೆ ಕಳಂಕ ಬರುವ ಸಾಧ್ಯತೆ ಇದ್ದು,ಹಾಗೂ ಮಕ್ಕಳನ್ನು ಕರೆದು ಈ ಬಗ್ಗೆ ಬುದ್ಧಿವಾದವನ್ನು ಹೇಳುವುದು ಒಳ್ಳೆಯದು.ಮನಸ್ಸಿಗೆ ಒಗ್ಗದ ಜವಾಬ್ದಾರಿಗಳನ್ನು ಹೊರಬೇಡಿ.ದೈವಜ್ಞ ಗುರುಗಳು ಪಂಡಿತ್ ಈಶ್ವರ ಭಟ್ ವಶೀಕರಣ ಮಾಂತ್ರಿಕರು ಇಂದೆ ಕರೆ ಮಾಡಿ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಶಾಶ್ವತ ಪರಿಹಾರ 9148122236.

ಸಿಂಹ
ಇಂದು ಈ ರಾಶಿಯ ಜನರಿಗೆ ಸ್ನೇಹಿತರು ಸಹಾಯಕೋರಿ ಬರಲಿದ್ದು, ಅವರಿಗೆ ಸಾಧ್ಯವಾದಷ್ಟು ಮಟ್ಟಿಗೆ ನೆರವು ನೀಡಿ. ನಿರುದ್ಯೋಗಿ ಮಗನಿಗೆ ಸಾಧಾರಣ ವೇತನದ ನೌಕರಿಯು ದೊರೆಯುವ ಸಾಧ್ಯತೆ ಇರುತ್ತದೆ. ಮಿತಿಮೀರುತ್ತಿರುವ ಖರ್ಚುಗಳಿಗೆ ಕಡಿವಾಣ ಹಾಕಿ.ದೈವಜ್ಞ ಗುರುಗಳು ಪಂಡಿತ್ ಈಶ್ವರ ಭಟ್ ವಶೀಕರಣ ಮಾಂತ್ರಿಕರು ಇಂದೆ ಕರೆ ಮಾಡಿ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಶಾಶ್ವತ ಪರಿಹಾರ 9148122236.

ಕನ್ಯಾ
ಇಂದು ಸ್ವತಂತ್ರವಾಗಿ ಬಂಡವಾಳ ಹೂಡಿ ವ್ಯವಹಾರ ಆರಂಭಿಸಲು ಸಕಾಲವಲ್ಲ. ಮತ್ತೊಬ್ಬರ ಪಾಲುದಾರಿಕೆಯೊಂದಿಗೆ ಆರಂಭಿಸುವುದು ಉತ್ತಮ. ಎಲ್ಲರ ಸಲಹೆಗಳನ್ನು ಸ್ವೀಕರಿಸಿ ಆದರೆ ನಿಮ್ಮ ಯೋಜನೆಯಂತೆ ಕಾರ್ಯರೂಪಕ್ಕೆ ತನ್ನಿ.ದೈವಜ್ಞ ಗುರುಗಳು ಪಂಡಿತ್ ಈಶ್ವರ ಭಟ್ ವಶೀಕರಣ ಮಾಂತ್ರಿಕರು ಇಂದೆ ಕರೆ ಮಾಡಿ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಶಾಶ್ವತ ಪರಿಹಾರ 9148122236.

ತುಲಾ
ಈ ದಿನ ನೀವು ಸಮಯ ಪ್ರಜ್ಞೆಯಿಂದ ವ್ಯವಹರಿಸಿ. ಸ್ನೇಹಿತರೊಂದಿಗೆ ಮೋಜನ್ನು ಅನುಭವಿಸುವಿರಿ. ನಿಮ್ಮ ಕೆಲಸಕಾರ್ಯಗಳಲ್ಲಿ ಮಕ್ಕಳ ಸಹಾಯ ಸಹಕಾರ ಇರುವುದರಿಂದ ಅಧಿಕ ಒತ್ತಡದಿಂದ ಪಾರಾಗುವಿರಿ.ದೈವಜ್ಞ ಗುರುಗಳು ಪಂಡಿತ್ ಈಶ್ವರ ಭಟ್ ವಶೀಕರಣ ಮಾಂತ್ರಿಕರು ಇಂದೆ ಕರೆ ಮಾಡಿ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಶಾಶ್ವತ ಪರಿಹಾರ 9148122236.

ವೃಶ್ಚಿಕ

ಇಂದು ನೀವು ಅನುಭವಿಗಳ ಸಲಹೆಪಡೆದು ಷೇರು ಬಜಾರಿನಲ್ಲಿ ಹಣ ಹೂಡುವುದು ಒಳಿತು. ಸಮಾಜವು ನಿಮ್ಮ ಸೇವೆಯನ್ನು ಗುರುತಿಸಿ ಗೌರವಿಸಲಿದೆ. ಸರ್ಕಾರಿ ನೌಕರರು ಮೇಲಧಿಕಾರಿಗಳೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳುವರು.ದೈವಜ್ಞ ಗುರುಗಳು ಪಂಡಿತ್ ಈಶ್ವರ ಭಟ್ ವಶೀಕರಣ ಮಾಂತ್ರಿಕರು ಇಂದೆ ಕರೆ ಮಾಡಿ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಶಾಶ್ವತ ಪರಿಹಾರ 9148122236.

ಧನು

ಈ ದಿನ ಆದಾಯಕ್ಕೆ ಹೊಸ ಹೊಸ ದಾರಿ ಕಂಡಂತೆ ಖರ್ಚಿಗೂ ಕೂಡಾ ಹೊಸ ದಾರಿ ಕಾಣಲಿವೆ. ಖರ್ಚಿನ ಬಾಬ್ತಿಗೆ ಕಡಿವಾಣ ಹಾಕಲು ಪ್ರಯತ್ನಿಸದಿದ್ದಲ್ಲಿ ಕೂಡಿಟ್ಟ ಗಂಟು ಕೂಡಾ ಕರಗುವ ಸಾಧ್ಯತೆ ಇದೆ. ಸೋಮಾರಿತನ ಹಾನಿ ಮಾಡುವುದು.ದೈವಜ್ಞ ಗುರುಗಳು ಪಂಡಿತ್ ಈಶ್ವರ ಭಟ್ ವಶೀಕರಣ ಮಾಂತ್ರಿಕರು ಇಂದೆ ಕರೆ ಮಾಡಿ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಶಾಶ್ವತ ಪರಿಹಾರ 9148122236.

ಮಕರ

ಇಂದು ಅನೇಕ ಸಮಸ್ಯೆಗಳಿಂದ ಗೊಂದಲದ ಗೂಡಾಗಿದ್ದ ಕುಟುಂಬದಲ್ಲಿ ನೆಮ್ಮದಿ ಕಾಣಲು ಆರಂಭವಾಗಿದೆ. ಆರ್ಥಿಕ ಸಮಸ್ಯೆಗಳು ಆದಾಯದಿಂದ ಸುಧಾರಿಸಲಿವೆ. ಮಾವನ ಮನೆಯಿಂದ ಬರಲಿರುವ ಎಲ್ಲಾ ರೀತಿಯ ಸಹಾಯಗಳನ್ನು ಸ್ವೀಕರಿಸಿ.ದೈವಜ್ಞ ಗುರುಗಳು ಪಂಡಿತ್ ಈಶ್ವರ ಭಟ್ ವಶೀಕರಣ ಮಾಂತ್ರಿಕರು ಇಂದೆ ಕರೆ ಮಾಡಿ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಶಾಶ್ವತ ಪರಿಹಾರ 9148122236.

ಕುಂಭ
ಇಂದು ಸತತ ಪರಿಶ್ರಮವೇ ಯಶಸ್ಸಿನ ಗುಟ್ಟೆಂದು ಚೆನ್ನಾಗಿ ಅರಿತಿರುವ ನಿಮಗೆ ಯೋಗ್ಯ ಪ್ರತಿಫಲ ದೊರೆಯುವುದು. ಕಾರ್ಯ ಒತ್ತಡ ಎಷ್ಟೇ ಇದ್ದರೂ ಕೂಡಾ ಮನಸ್ಥಿತಿಯನ್ನು ಕಳೆದುಕೊಳ್ಳದೆ ಇರುವ ನಿಮ್ಮ ಮನೋಧೈರ್ಯವನ್ನು ಇತರರು ಮೆಚ್ಚುವರು.ದೈವಜ್ಞ ಗುರುಗಳು ಪಂಡಿತ್ ಈಶ್ವರ ಭಟ್ ವಶೀಕರಣ ಮಾಂತ್ರಿಕರು ಇಂದೆ ಕರೆ ಮಾಡಿ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಶಾಶ್ವತ ಪರಿಹಾರ 9148122236.

ಮೀನ

ಈ ದಿನ ನೀವು ಸರ್ಕಾರಿ ಕೆಲಸಕಾರ್ಯದಲ್ಲಿ ಉನ್ನತ ಹುದ್ದೆಯಲ್ಲಿದ್ದರೆ ಮುಂಬಡ್ತಿ ಇಷ್ಟರಲ್ಲೆ ದೊರೆಯುವ ಸಾಧ್ಯತೆ ಇರುತ್ತವೆ. ಇದಕ್ಕೆಲ್ಲಾ ನಿಮ್ಮ ಪ್ರಾಮಾಣಿಕತೆ, ಶ್ರಮ ಹಾಗೂ ಶ್ರದ್ದೆಯೇ ಕಾರಣವಾಗುವುದು. ಅವರಿವರ ಮಾತುಗಳಿಗೆ ಕಿವಿಗೊಡದಿರಿ.ದೈವಜ್ಞ ಗುರುಗಳು ಪಂಡಿತ್ ಈಶ್ವರ ಭಟ್ ವಶೀಕರಣ ಮಾಂತ್ರಿಕರು ಇಂದೆ ಕರೆ ಮಾಡಿ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಶಾಶ್ವತ ಪರಿಹಾರ 9148122236.