ಗುರುವಾರ ಹುಟ್ಟಿದ ವ್ಯಕ್ತಿಗಳು ಈ ಉದ್ಯೋಗ ಮಾಡಿದ್ರೆ ಜೀವನದಲ್ಲಿ ಯಶಸ್ಸು ಕಾಣೋದು ಖಚಿತ.ತಪ್ಪದೆ ನೋಡಿ ಜ್ಯೋತಿಷ್ಯ ದರ್ಪಣಗುರುವಾರ ಜನಿಸಿದವರು ಈ ಪ್ರವೃತ್ತಿಯನ್ನು ಮಾಡಿದರೆ ಖಂಡಿತವಾಗಿ ಅವರ ಅದೃಷ್ಟದ ದಿಕ್ಕೆ ಬದಲಾಗುತ್ತದೆ ನೀವು ಹುಟ್ಟಿದ ದಿನಾಂಕ ಮತ್ತು ಗಳಿಗೆ ಅನುಗುಣವಾಗಿ ನೀವು ಯಾವ ಕೆಲಸವನ್ನು ಕೈಗೊಂಡರೆ ನಿಮಗೆ ಯಶಸ್ಸು ದೊರೆಯುತ್ತದೆ ಎಂಬುದನ್ನು ನೋಡೋಣ.ಪ್ರಮುಖವಾಗಿ ಗುರುವಾರ ಜನಿಸಿದವರು ಯಾವ ಉದ್ಯೋಗ ಮಾಡಬೇಕು ಎನ್ನುವುದಕ್ಕಿಂತ ಮೊದಲು ತಿಳಿದುಕೊಳ್ಳಬೇಕಾದ ವಿಚಾರವೆಂದರೆ ಗುರುವಾರ ಹುಟ್ಟಿದವರಿಗೆ ಗುರು ಗ್ರಹದ ಪ್ರಭಾವ ಹೆಚ್ಚಾಗಿರುತ್ತದೆ.ಈ ದಿನದಂದು ಜನಿಸಿದವರು ಸಾಮನ್ಯವಾಗಿ ಮೀನ ಮತ್ತು ಧನಸ್ಸು ರಾಶಿಯವರಾಗುತ್ತಾರೆ ಅವರಿಗೆ ಹೆಚ್ಚು ಹಠಮಾರಿ ತನ ಶ್ರೀಮಂತಿಕೆ ಹಾಗೂ ಸ್ವಲ್ಪ ಪ್ರಮಾಣದಲ್ಲಿ
ಸ್ವಾರ್ಥವೂ ಕೂಡ ಇರುತ್ತದೆ.
ಈ ರಾಶಿಯಲ್ಲಿ ಜನಿಸಿದವರು ಇನ್ನೊಬ್ಬರ ಕೈಕೆಳಗೆ ಕೆಲಸ ಮಾಡಲು ಇಷ್ಟಪಡುವುದಿಲ್ಲ ಹಾಗಾಗಿ ಇವರು ಕೆಲಸಕ್ಕೆ ಸೇರಿಕೊಂಡಿದ್ದರು ಕೂಡ ಬಹಳಷ್ಟು ಕಷ್ಟ ಪಟ್ಟು ಉದ್ಯೋಗ ಮಾಡುತ್ತಿರುತ್ತಾರೆ ಇದರ ಬದಲು ಇವರ ಸ್ವಂತ ಉದ್ಯೋಗವನ್ನು ಪ್ರಾರಂಭಿಸಿದರೆ ಉತ್ತಮವಾದ ಫಲಿತಾಂಶ ಕಾಣಬಹುದಾಗಿದೆ ಇವರ ಮುಖ್ಯ ಸ್ವಭಾವವೆಂದರೆ ಹಣಕಾಸಿನ ವಿಚಾರದಲ್ಲಿ ತುಂಬಾನೇ ಪ್ರಾಮಾಣಿಕರು ಹಾಗೂ ಪ್ರತಿಯೊಂದಕ್ಕೂ ಲೆಕ್ಕ ಕೇಳುತ್ತಾರೆ ದುಂದು ವೆಚ್ಚ ಮಾಡುವುದಿಲ್ಲ ಅನಾವಶ್ಯಕವಾಗಿ ಹಣ ಖರ್ಚು ಮಾಡಲು ಬಯಸುವುದಿಲ್ಲ.ಈ ರಾಶಿಗೆ ಅನುಗುಣವಾಗಿ ಅವರು ಲೆಕ್ಕಚಾರದ ಗುಣ ಸ್ವಭಾವ ಹೊಂದಿರುವುದರಿಂದ ಇವರಿಗೆ ಸ್ವಂತ ವ್ಯವಹಾರ ಮಾಡುವುದರಲ್ಲಿ ಉತ್ತಮ ಲಾಭದಯ ದಾರಿ ಎನ್ನಬಹುದಾಗಿದೆ..
ಕೊಲ್ಲೂರು ಮೂಕಾಂಬಿಕಾ ದೇವಿ ಜ್ಯೋತಿಷ್ಯ, ದೈವಜ್ಞ ಗುರುಗಳು ರಾಮಚಂದ್ರ ಶಾಸ್ತ್ರಿ ವಶೀಕರಣ ಮಾಂತ್ರಿಕರು.
ನಿಮ್ಮ ಯಾವುದೆ ಸಮಸ್ಯೆಗೆ ಮಹಾವಿದ್ಯೆಗಳಿಂದ ಉತ್ತರ ನೀಡುತ್ತಾರೆ.ಗಂಡ-ಹೆಂಡತಿ,ಮನೆ ಸಮಸ್ಯೆ,ಹಣಕಾಸು,ವಶೀಕರಣಕ್ಕೆ ಕರೆ ಮಾಡಿ 9945242665