ಆಷಾಡ ಶುಕ್ರವಾರ ಇಂದು ದೇವಿ ಅನ್ನಪೂರ್ಣೆಶ್ವರಿಯನ್ನು ನೆನೆಯುತ್ತಾ ಇಂದಿನ ದಿನಭವಿಷ್ಯ ಹೇಗಿದೆ ನೋಡಿ.19.07.19

2,081 views

ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಜ್ಯೋತಿಷ್ಯ, ದೈವಜ್ಞ ಗುರುಗಳು ಪಂಡಿತ್ ಈಶ್ವರ ಭಟ್ ವಶೀಕರಣ ಮಾಂತ್ರಿಕರು.
ನಿಮ್ಮ ಯಾವುದೆ ಸಮಸ್ಯೆಗೆ ಮಹಾವಿದ್ಯೆಗಳಿಂದ ಉತ್ತರ ನೀಡುತ್ತಾರೆ.ಗಂಡ-ಹೆಂಡತಿ,ಮನೆ ಸಮಸ್ಯೆ,ಹಣಕಾಸು,ವಶೀಕರಣಕ್ಕೆ ಕರೆ ಮಾಡಿ 9148122236

ಮೇಷ

ಇಂದು ನಿಮಗೆ ಯಾವುದು ಎದುರಿಗಿಲ್ಲವೋ ಅದರ ಬಗ್ಗೆ ಚಿಂತೆ ಮಾಡುವುದು ತರವಲ್ಲ.ಹಾಗೂ ಸದ್ಯಕ್ಕೆ ನಿಮ್ಮ ಎದುರಿರುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ. ಇದರಿಂದ ನಿಮಗೆ ಸಮಾಜದಲ್ಲಿ ಗೌರವ ಮನ್ನಣೆ ದೊರೆಯುವುದು.ಗಂಡ-ಹೆಂಡತಿ,ಮನೆ ಸಮಸ್ಯೆ,ಹಣಕಾಸು,ವಶೀಕರಣಕ್ಕೆ ಕರೆ ಮಾಡಿ 9148122236

ವೃಷಭ

ಈ‌ ದಿನ ಸಹನೆ ಮತ್ತು ಸಮಯಾವಧಾನಗಳಿಂದ ಕೆಲ ಸ್ಥಳಗಳಲ್ಲಿ ವಿಶೇಷ ಜನಪ್ರಿಯತೆಯನ್ನು ಗಳಿಸುವಿರಿ. ಹಾಗಾಗಿ ಬರಬೇಕಾಗಿದ್ದ ಹಣವು ಶೀಘ್ರದಲ್ಲಿ ದೊರೆಯುವುದು. ಆಂಜನೇಯ ಸ್ತೋತ್ರವನ್ನು ತಪ್ಪದೆ ಪಠಿಸಿ.ಗಂಡ-ಹೆಂಡತಿ,ಮನೆ ಸಮಸ್ಯೆ,ಹಣಕಾಸು,ವಶೀಕರಣಕ್ಕೆ ಕರೆ ಮಾಡಿ 9148122236

ಮಿಥುನ

ಇಂದು ವೃಥಾ ಸುಮ್ಮನೆ ಖರ್ಚಿನ ದಾರಿಗಳನ್ನು ಹುಡುಕಲು ಹೋಗದಿರಿ. ಇದರಿಂದ ನಿಮಗೆ ತೊಂದರೆ ಎದುರಾಗುವುದು ಹಾಗೂ ಒಳ್ಳೆಯ ಕಾರ್ಯಗಳಿಗೆ ಹಣವನ್ನು ಖರ್ಚು ಮಾಡಿ. ಆಗ ನಿಮಗೆ ಭಗವಂತನು ದುಪ್ಪಟ್ಟು ಹಣವನ್ನು ಕೊಡುವನು.ಗಂಡ-ಹೆಂಡತಿ,ಮನೆ ಸಮಸ್ಯೆ,ಹಣಕಾಸು,ವಶೀಕರಣಕ್ಕೆ ಕರೆ ಮಾಡಿ 9148122236

ಕರ್ಕಾಟಕ

ಈ‌ ದಿನ ನೀವು ಹಳೆಯ ಗೆಳೆಯರನ್ನು ಭೇಟಿ ಮಾಡುವಿರಿ. ಅವರ ಮಾತಿನ ಪ್ರಭಾವದಿಂದ ಹಣಕಾಸಿನ ವಿಚಾರದಲ್ಲಿ ಅನುಕೂಲವಾಗುವುದು ಮತ್ತು ಬೇರೊಂದು ಕಡೆ ನೌಕರಿ ದೊರೆಯುವುದು.ಗಂಡ-ಹೆಂಡತಿ,ಮನೆ ಸಮಸ್ಯೆ,ಹಣಕಾಸು,ವಶೀಕರಣಕ್ಕೆ ಕರೆ ಮಾಡಿ 9148122236

ಸಿಂಹ

ಇಂದು ಕೈಗೆ ಬಂದ ತುತ್ತು ಬಾಯಿಗಿಲ್ಲ ಎನ್ನುವಂತೆ ನೀವು ಶ್ರಮಪಟ್ಟು ಮಾಡಿದ ಕೆಲಸದ ಲಾಭಾಂಶವು ಪರರ ಪಾಲಾಗುವುದು. ದುರ್ಗಾದೇವಿಯ ಪ್ರಾರ್ಥನೆ ಮಾಡಿ ಮತ್ತು ಶಿವ ಪಂಚಾಕ್ಷರಿ ಮಂತ್ರ ಪಠಿಸಿ..ಗಂಡ-ಹೆಂಡತಿ,ಮನೆ ಸಮಸ್ಯೆ,ಹಣಕಾಸು,ವಶೀಕರಣಕ್ಕೆ ಕರೆ ಮಾಡಿ 9148122236

ಕನ್ಯಾ

ಇಂದು ನಿಮ್ಮ ಉತ್ಕರ್ಷವನ್ನು ಕಂಡು ಸಹಿಸಲು ಕಷ್ಟಪಡುತ್ತಿರುವವರು ನಿಮ್ಮ ಮೇಲೆ ವಿನಾಕಾರಣ ಆರೋಪಗಳನ್ನು ಮಾಡುವರು. ಭಗವಂತನ ಅನುಗ್ರಹ ನಿಮ್ಮ ಕಡೆ ಇರುವುದರಿಂದ ಹೆಚ್ಚಿಗೆ ಚಿಂತಿಸುವ ಅಗತ್ಯವಿಲ್ಲ.ಗಂಡ-ಹೆಂಡತಿ,ಮನೆ ಸಮಸ್ಯೆ,ಹಣಕಾಸು,ವಶೀಕರಣಕ್ಕೆ ಕರೆ ಮಾಡಿ 9148122236

ತುಲಾ

ಇಂದು ಹಲವು ತಾಪತ್ರಯಗಳ ನಡುವೆಯೂ ಹಿಡಿದ ಕೆಲಸವನ್ನು ಮುಗಿಸುವ ಆತುರತೆ ತೋರುವಿರಿ. ಸ್ನೇಹಿತರು ನಿಜವಾಗಿಯೂ ಈ ಸಂದರ್ಭದಲ್ಲಿ ಸಹಾಯ ಮಾಡುವರು. ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗುವುದು.ಗಂಡ-ಹೆಂಡತಿ,ಮನೆ ಸಮಸ್ಯೆ,ಹಣಕಾಸು,ವಶೀಕರಣಕ್ಕೆ ಕರೆ ಮಾಡಿ 9148122236

ವೃಶ್ಚಿಕ
ಇಂದು ಸರ್ಕಾರಿ ಕೆಲಸದಲ್ಲಿ ಅನ್ಯರ ಹಸ್ತಕ್ಷೇಪದಿಂದ ತೊಂದರೆ ಎದುರಾಗುವುದು. ಹಾಗಾಗಿ ಯಾರೊಡನೆಯೂ ಗುಟ್ಟು ಬಿಟ್ಟುಕೊಡದಿರಿ. ವಾಹನದಲ್ಲಿ ಸಂಚರಿಸುವಾಗ ದುರ್ಗಾದೇವಿಯ ಸ್ತೋತ್ರವನ್ನು ಪಠಿಸಿ. ಹಣಕಾಸು ಉತ್ತಮವಾಗಿರುವುದು.ಗಂಡ-ಹೆಂಡತಿ,ಮನೆ ಸಮಸ್ಯೆ,ಹಣಕಾಸು,ವಶೀಕರಣಕ್ಕೆ ಕರೆ ಮಾಡಿ 9148122236

ಧನು

ಇಂದು ಹಣಕಾಸು ವ್ಯವಹಾರದಲ್ಲಿ ಎಚ್ಚರಿಕೆಯಿಂದ ಇರಿ. ಬ್ಯಾಂಕಿನಲ್ಲಿ ವ್ಯವಹರಿಸುವಾಗ ಬ್ಯಾಂಕಿಗೆ ಸಂಬಂಧಪಟ್ಟ ದಾಖಲೆಗಳನ್ನು ಸರಿಯಾಗಿಟ್ಟು ಕೊಳ್ಳಿ. ನಿಮ್ಮ ಗಮನವನ್ನು ಬೇರೆಡೆ ಸೆಳೆದು ಹಣ ದೋಚುವವರಿಂದ ಎಚ್ಚರದಿಂದಿರಿ.ಗಂಡ-ಹೆಂಡತಿ,ಮನೆ ಸಮಸ್ಯೆ,ಹಣಕಾಸು,ವಶೀಕರಣಕ್ಕೆ ಕರೆ ಮಾಡಿ 9148122236

ಮಕರ

ಇಂದು ಹೆಚ್ಚಿನ ವೇಗದ ಅಥವಾ ನಿರ್ಲಕ್ಷ್ಯದ ವಾಹನ ಚಾಲನೆಯು ಅಪಘಾತವನ್ನು ಉಂಟುಮಾಡುತ್ತದೆ. ಪ್ರಯಾಣದಲ್ಲಿ ರಸ್ತೆ ನಿಯಮಗಳನ್ನು ಪಾಲಿಸಿ ಮತ್ತು ಸಂಗಾತಿಯ ಜತೆ ವಾದವಿವಾದವನ್ನು ಮಾಡಿಕೊಳ್ಳದಿರಿ.ಗಂಡ-ಹೆಂಡತಿ,ಮನೆ ಸಮಸ್ಯೆ,ಹಣಕಾಸು,ವಶೀಕರಣಕ್ಕೆ ಕರೆ ಮಾಡಿ 9148122236

ಕುಂಭ

ಇಂದು ಹಳೆಯ ಕಡತಗಳನ್ನು ಸೂಕ್ಷ ಮವಾಗಿಯೇ ಪರಿಶೀಲಿಸಿ ವಿಲೇವಾರಿ ಮಾಡಿ. ಸ್ನೇಹಿತರ ಇಲ್ಲವೆ ಬಂಧುಗಳ ಸಹಕಾರವನ್ನು ಪಡೆಯಿರಿ. ಹಣಕಾಸಿನ ಪರಿಸ್ಥಿತಿ ಅಷ್ಟೇನೂ ಆಶಾದಾಯಕವಾಗಿಲ್ಲದ ಕಾರಣ ಹಣವನ್ನು ಮಿತವಾಗಿ ಬಳಸಿ.ಗಂಡ-ಹೆಂಡತಿ,ಮನೆ ಸಮಸ್ಯೆ,ಹಣಕಾಸು,ವಶೀಕರಣಕ್ಕೆ ಕರೆ ಮಾಡಿ 9148122236

ಮೀನ

ಈ‌ ದಿನ ಪ್ರತಿದಿನದಂತೆ ಈ ದಿನವೂ ಎಲ್ಲಾ ಸರಿಯಾಗಿದೆ ಎಂದುಕೊಳ್ಳತ್ತಿರುವಾಗಲೇ ಮನೆಯ ಕೆಲಸಗಾರರು ಇಲ್ಲವೆ ನಿಮ್ಮ ಕೈಕೆಳಗೆ ಕೆಲಸ ಮಾಡುವವರು ದಿಢೀರನೆ ರಜಾ ಹಾಕುವುದರಿಂದ ಎಲ್ಲಾ ಕೆಲಸವೂ ಒಟ್ಟಿಗೆ ಮೈಮೇಲೆ ಬಂದಂತೆ ಆಗುವುದು.ಗಂಡ-ಹೆಂಡತಿ,ಮನೆ ಸಮಸ್ಯೆ,ಹಣಕಾಸು,ವಶೀಕರಣಕ್ಕೆ ಕರೆ ಮಾಡಿ 9148122236

ಗಂಡ-ಹೆಂಡತಿ,ಮನೆ ಸಮಸ್ಯೆ,ಹಣಕಾಸು,ವಶೀಕರಣಕ್ಕೆ ಕರೆ ಮಾಡಿ 9148122236