ಸ್ವಂತ ಮನೆ ಇಲ್ಲದವರಿಗೆ ಸಿಹಿಸುದ್ದಿ ನಿಮ್ಮ ಗ್ರಾಮ ಪಂಚಾಯಿತಿಯಲ್ಲಿ ಈಗಲೇ ಈ ಮಾಹಿತಿ ನೋಡಿ ವಿಚಾರಿಸಿಕೊಳ್ಳಿ.ಸ್ವಂತ ಮನೆ ಅರ್ಜಿ ಹಾಕಿ.
ಸ್ವಂತ ಮನೆ ಇಲ್ಲ ಅನ್ನೊದನ್ನ ಕೊರಗೊದು ಬಿಟ್ಟು ಈ ಮಾಹಿತಿ ಮೊದಲು ನೋಡಿ.ಸ್ವಂತ ಮನೆ ಕನಸು ನನಸಾಗಿಸಿಕೊಳ್ಳಿ.ತಪ್ಪದೆ ಶೇರ್ ಮಾಡಿ.ವಾಸಿಸಲು ಸ್ವಂತ ಮನೆ ಇಲ್ಲದವರಿಗೆ ಹಾಗೂ ಬಾಡಿಗೆ ಮನೆಯಲ್ಲಿ ಇದ್ದವರಿಗೆ ಮತ್ತು ಮನೆ ಕಟ್ಟಿಕೊಳ್ಳಲು ಸ್ವಂತ ಜಾಗ ಇಲ್ಲದವರಿಗೆ ಕೇಂದ್ರ ಸರ್ಕಾರದಿಂದ ಸಿಹಿಸುದ್ದಿ.ಮತ್ತೊಮ್ಮೆ ದೇಶದ ಪ್ರಧಾನಿಯಾದ ಶ್ರೀಯುತ ನರೇಂದ್ರ ಮೋದಿಯವರು ಕೇಂದ್ರದ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮೂಲಕ ಗ್ರಾಮೀಣ ವಲಯದಲ್ಲಿರುವ ಬಡಕುಟುಂಬಗಳಿಗೆ ಅವಾಸ್ ಯೋಜನೆಯ ಭಾಗ್ಯವನ್ನು ಕಲ್ಪಿಸಿದ್ದಾರೆ.ಮೋದಿಯವರ ಕನಸಾಗಿರುವ ಗುಡಿಸಲು ಮುಕ್ತ ಭಾರತ ಹಾಗೂ 2022…